Ramabodhana kagga
ವ್ಯಕ್ತಿಯಲ್ಲವಂತೆ! ಅನ್ನೋದು ನಗೆಯ ವಾದ
ಭಾವ, ಸಂಬಂಧವಿಲ್ಲವಂತೆ – ದೇವನಿಗೋ? |
ಮಾನವನಿಗೆ ಈ ಸಜೀವ ಸ್ಪಂದನೆ ಸಿಕ್ಕಿದ್ದು ಎಲ್ಲಿ?
ನಾಮದಲ್ಲೇ ರಸವಿಗ್ರಹ ನಿಂತಿದ್ದಾನೆ ರಾಮಬೋಧ ||
ಭಾವ, ಸಂಬಂಧವಿಲ್ಲವಂತೆ – ದೇವನಿಗೋ? |
ಮಾನವನಿಗೆ ಈ ಸಜೀವ ಸ್ಪಂದನೆ ಸಿಕ್ಕಿದ್ದು ಎಲ್ಲಿ?
ನಾಮದಲ್ಲೇ ರಸವಿಗ್ರಹ ನಿಂತಿದ್ದಾನೆ ರಾಮಬೋಧ ||
ಅವ್ಯಕ್ತವೆಂದರೆ ಕಲ್ಪನೆಯ ಕೆರೆಯಲಿ ಮುಳುಗುವುದು
ಸಮಗ್ರತೆಯಿಂದ ಹಿಡಿಯಲಾಗದು, ವ್ಯರ್ಥವೆನಾ? |
ಭಕ್ತಿಯ ತುದಿಯಲ್ಲಿ ಶಾಂತವಾಗಿದೆ ಪ್ರೇಮದ ಹದ,
ಅರಿವುಂಟೆ? ಏನು ಬಗೆ ಇಲ್ಲವೆಂದುನು ರಾಮಬೋಧ ||
ಬಿಚ್ಚಿಹೋದ ನಂಟಿಗೆ ಸೇತುವೆ ಕಟ್ಟುವದು |
ಬಿಡುಕಟ್ಟಾಗಿ ಬಾಳಿದರೆ ತೂತದೊಳಗೆ ಮಿದುಳು,
ಪೂರ್ಣತೆಯ ಪಥವೆನು ಜ್ಞಾಪಿಸು ರಾಮಬೋಧ ||
ತೂತಿಗೆ ಬಾಳಿದರೆ ಸಂಪೂರ್ಣತೆ ದೂರವದು
ಒಗ್ಗಟ್ಟಿನ ಹುಮ್ಮಸ್ಸು ಸತ್ತುಹೋಗುವುದು |
ಅಮೃತವಿಲ್ಲ ಈ ಬಿರುಕು ತುಂಬಿದ ಬದುಕಿನಲ್ಲಿ,
ಹೊಂದಾಣಿಕೆಯೇ ಮೋಕ್ಷದ ದಾರಿ ರಾಮಬೋಧ ||
ಒಗ್ಗಟ್ಟಿನ ಹುಮ್ಮಸ್ಸು ಸತ್ತುಹೋಗುವುದು |
ಅಮೃತವಿಲ್ಲ ಈ ಬಿರುಕು ತುಂಬಿದ ಬದುಕಿನಲ್ಲಿ,
ಹೊಂದಾಣಿಕೆಯೇ ಮೋಕ್ಷದ ದಾರಿ ರಾಮಬೋಧ ||
Comments